ಮರೆತ ಕನಸುಗಳು...!
ನಿನ್ನ ಕಣ್ಣು ಬೆಂಕಿಯ ಚೆಂಡು
ಗೊತ್ತಿದ್ದೂ ದಿಟ್ಟಿಸುವೆ....
ವ್ಯಾಮೋಹ ವಿಪರೀತ ಹಾಲಾಹಲ
ಅರಿತೂ ನಿನ್ನ ಮುದ್ದಿಸುತ್ತಾ ಕುಡಿಯುವೆನು....
ಒಲವು ವಿಷವೆನ್ನುತ್ತಾರೆ....
ಹಾಗಾದರೆ ನಾ ಸತ್ತು ಶತಮಾನಗಳೇ ಕಳೆದಿದೆ
ನಾ ಬೆಳೆದಿದ್ದೇ ನಿನ್ನ ಒಲವಿನ ಮಡಿಲಿನಲ್ಲಿ.....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment